Surprise Me!

ನಾನು ಏನು ಅನ್ನೋದು ಸದ್ಯದಲ್ಲೇ ಗೊತ್ತಾಗುತ್ತೆ | Duniya Vijay | Salaga | Sanjana Anand

2020-03-11 1,499 Dailymotion

ಸಲಗ ಚಿತ್ರದ ಚಿತ್ರೀಕರಣ ಮುಗಿದ ಸಂತಸದಲ್ಲಿರುವ ದುನಿಯಾ ವಿಜಯ್ ತಾವು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಚಿತ್ರದ ಬಗ್ಗೆ ಅನಿಸಿಗೆಗಳನ್ನು ಹಂಚಿಕೊಂಡಿದ್ದು ನಾನು ಅದೃಷ್ಟ ನಂಬೋನಲ್ಲ, ಹಾರ್ಡ್ ವರ್ಕ್ ನ ನಂಬೋನು. ಹಾರ್ಡ್ ವರ್ಕ್ ಅನ್ನೋದು ಇದ್ರೆ ಅದೃಷ್ಟ ಹುಡುಕೊಂಡು ಬರುತ್ತೆ ಹಾಗೂ ನಾನು ಏನು ಅನ್ನೋದು ಸಲಗ ಚಿತ್ರದ ಮೂಲಕ ಸದ್ಯದಲ್ಲೆ ಎಲ್ಲರಿಗೂ ತಿಳಿಯುತ್ತೆ ಎಂದು ಹೇಳಿದ್ರು<br /><br /> Kannada actor Duniya Vijay share his first directing experience in "Salaga" movie

Buy Now on CodeCanyon